ವಿದ್ಯುತ್ ಶಾಕ್: ವ್ಯಕ್ತಿ ಸಾವು
ಆಪ್ತ ನ್ಯೂಸ್ ಯಲ್ಲಾಪುರ:
ಮನೆಯೊಳಗೇ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ವ್ಯಕ್ತಿಯೊಬ್ಬ ಸಾವು ಕಂಡ ಘಟನೆ ಯಲ್ಲಾಪುರ ತಾಲೂಕಿನ ಬಿಸಗೋಡ ದ ನಾಗರಾಖಾನದಲ್ಲಿ ಬುಧವಾರ ನಡೆದಿದೆ.
ನಾಗರಾಖಾನಿನ ವಿಶ್ವೇಶ್ವರ ವೆಂಕಟ್ರಮಣ ಭಟ್ಟ ( ವಯಸ್ಸು೭೩) ಇವರು ಮನೆಯಲ್ಲಿ ಮಜ್ಜಿಗೆ ಕಡೆಯುವಾಗ ವಿದ್ಯುತ್ ಆಕಸ್ಮಿಕ ಪ್ರವಹಿಸಿ ತಾಕಿಸಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕುರಿತು ಗಣಪತಿ ವಿಶ್ವೇಶ್ವರ ಭಟ್ಟ ಪೋಲಿಸ್ ದೂರು ನೀಡಿದ್ದು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



