ಯಲ್ಲಾಪುರದ ಹತ್ಯೆ ಪ್ರಕರಣ: ಅನಂತಮೂರ್ತಿ ಹೆಗಡೆ ಏನಂದ್ರು ಗೊತ್ತಾ?
ತಾಲೂಕಿನಲ್ಲಿ ಹಾಡುಹಗಲೇ ನಮ್ಮ ಹಿಂದೂ ಸಮುದಾಯದ ರಂಜಿತಾ ಎಂಬ ಮಹಿಳೆಯೋರ್ವಳನ್ನು ಕಾಳಮ್ಮ ನಗರದ ರಫೀಕ್ ಯಳ್ಳೂರ್ ಎಂಬ ಹೆಸರಿನ ಮುಸ್ಲಿಂ ಯುವಕನೋರ್ವ ಚೂರಿಯಿಂದ ಕತ್ತು ಕೊಯ್ದು, ಕೊಲೆಗೈದಿರುವುದು ಅತ್ಯಂತ ಬರ್ಬರ ಕೃತ್ಯವಾಗಿದೆ. ಇದನ್ನು ಖಡಾಖಂಡಿತವಾಗಿ ವಿರೋಧಿಸುತ್ತೇನೆ, ಈ ಕೂಡಲೇ ಪೋಲೀಸರು ಆರೋಪಿಯನ್ನು ಬಂಧಿಸಿ ಗಲ್ಲಿಗೇರಿಸಬೇಕು ಎಂದು ಬಿಜೆಪಿ ಜಿಲ್ಲಾ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.
What's Your Reaction?
Like
1
Dislike
0
Love
1
Funny
0
Angry
0
Sad
0
Wow
0



